ಪ್ರೀತಿಯ
ಹಂದರ,
ಸ್ನೇಹದ
ಕಡಲು,
ವಿಶ್ವಾಸದ ಒಡಲು,
ಸಹೋದರತೆಯ ಚಿಲುಮೆ,
ಸಹನೆಯ ಒಲುಮೆ,
ಭಾವಗಳ ಬುಗ್ಗೆ,
ಕಲೆಯ ಸಾಗರ,
ಪ್ರಕೃತಿಯ
ತವರು,
ಸಾಹಿತ್ಯದ
ತೇರು,
ಸಂಸ್ಕೃತಿಯ
ಬೀಡು,
ಅದುವೇ ನಮ್ಮ...
ಚೆಲುವ ಕನ್ನಡ ನಾಡು..!!
ಕನ್ನಡಕ್ಕಾಗಿ
ತನುವು, ಕನ್ನಡಕ್ಕಾಗಿ ಮನುವು...!!
ಕನ್ನಡ ಸಂಭ್ರಮಿಸಲಿ....!!
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...!!
No comments:
Post a Comment