Saturday, September 7, 2013

ಕಣ್ಣುಗಳು ಕಲೆತಾಗ,
ಬಿಸಿ ಉಸಿರು ತಾಗಿದಾಗ,
ಕೈಗೆ ಕೈ ಸೋಕಿದಾಗ,
ಹೃದಯ ಮಿಡಿತ ಹೆಪ್ಪುಗಟ್ಟಿ,
ಪ್ರೀತಿಯ ಸುಧೆ ಕೆನೆಕಟ್ಟಿ,
ಮೈಮರತೆ ನಿದ್ದೆಯನ್ನಟ್ಟಿ..!!

-ರವಿ ಕುಲಕರ್ಣಿ, ಹುಬ್ಬಳ್ಳಿ.

No comments:

Post a Comment