ಮನಸುಗಳ ಮಾತು ಮಧುರ..!!
ಮನಸಿನ ಪುಟದಲಿ ಮೂಡಿದ ಚಿತ್ತಾರಗಳ ಅನಾವರಣ....
Tuesday, March 10, 2015
#Ambulance
ನನ್ನೂರಲ್ಲಿ ಸಂಜೆ ಕೇಳಿಸುತಿತ್ತು
ಗುಡಿಗೆ (ದೇವಸ್ಥಾನ) ಹೋಗುವ ಸದ್ದು !
ಈ ಬೆಂಗಳೂರಲ್ಲಿ ಸಂಜೆ ಕೇಳಿಸುತ್ತೆ
ಗುಂಡಿಗೆ ಹೋಗುವ ಸದ್ದು!!
No comments:
Post a Comment
Older Post
Home
Subscribe to:
Post Comments (Atom)
No comments:
Post a Comment